ಜನವರಿ ೭ - ಜನವರಿ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೫೩ ದಿನಗಳು (ಅಧಿಕ ವರ್ಷದಲ್ಲಿ ೩೫೪ ದಿನಗಳು) ಇರುತ್ತವೆ. ಜನವರಿ ೨೦೨೪ == ಪ್ರಮುಖ ಘಟನೆಗಳು == ೧೫೫೯ - ಮೊದಲನೇ ಎಲಿಜಬೆತ್ ಇಂಗ್ಲೆಂಡ್ನ ರಾಣಿಯಾಗಿ ಪಟ್ಟಧಾರಣೆ. ೧೯೩೦ - ಮಿಕ್ಕಿ ಮೌಸ್ ಚಿತ್ರಕಥೆ ಸರಣಿಯು ಮೊದಲ ಬಾರಿಗೆ ಪ್ರಕಟವಾಯಿತು. == ಜನನ == ೧೯೨೭ - ಸಿಡ್ನಿ ಬ್ರೆನ್ನರ್, ಬ್ರಿಟನ್ನ ನೊಬೆಲ್ ಪ್ರಶಸ್ತಿ ವಿಜೇತ ಜೀವವಿಜ್ಞಾನಿ. == ನಿಧನ == == ಹಬ್ಬಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ